Job Description: * ಪ್ರಸ್ತುತ ಭಾರತೀಯ ವಾಯುಪಡೆ ಮುಖ್ಯಸ್ಥ ಆರ್. ಕೆ.ಎಸ್ ಭದೌರಿಯಾ ಅವರು ಇಸ್ರೇಲ್ ಮತ್ತು ಭಾರತದ ರಕ್ಷಣಾ ಕ್ಷೇತ್ರಗಳಲ್ಲಿ ಸಹಕಾರ ಅಭಿವೃದ್ಧಿಯ ದ್ವಿಪಕ್ಷೀಯ ಸಂಬಂಧವನ್ನು ಬಲಗೊಳಿಸುವ ಸಲುವಾಗಿ ಇಸ್ರೇಲ್ಗೆ ಭೇಟಿ ನೀಡಿಲಿದ್ದಾರೆ. * ಪ್ರಸ್ತುತ ಇಸ್ರೇಲ್ ಹಾಗೂ ಭಾರತ ಎರಡು ರಾಷ್ಟ್ರಗಳು ವಿವಿಧ ಕ್ಷೇತ್ರಗಳಲ್ಲಿ ಬಲವಾದ ಸಂಬಂಧಗಳನ್ನು ಹೊಂದಿವೆ, ಉದಾಹರಣೆಯಾಗಿ ರಕ್ಷಣಾ ಸಹಕಾರ ಹಾಗೂ ಸೇನಾ ವಿನಿಮಯಗಳಾಗಿವೆ ಎಂದು IAF ಟ್ವಿಟರ್ ನಲ್ಲಿ ತಿಳಿಸಿದೆ.