Job Description: * ಟೋಕಿಯೊ ಒಲಿಂಪಿಕ್ಸ್ ನಲ್ಲಿ ಇಸ್ರೇಲ್ನ ಜಿಮ್ನಾಸ್ಟಿಕ್ಸ್ ಪಟು ಆರ್ಟೆಮ್ ಡೊಲ್ಗೊಪ್ಯಾಟ್ ಅವರು ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ಪುರುಷರ ವಿಭಾಗದ ಫೈನಲ್ನ ಪಂದ್ಯದಲ್ಲಿ ಸ್ಪೇನ್ನ ರೇಡೆರ್ಲಿ ಜಪಾಟ ಅವರನ್ನು ಸೋಲಿಸಿ ಚಿನ್ನದ ಪದಕ ಜಯಿಸಿದ್ದಾರೆ. * ಇಸ್ರೇಲ್ ದೇಶವು ಒಲಿಂಪಿಕ್ಸ್ನಲ್ಲಿ ಗೆದ್ದಿರುವ ಕೇವಲ 2 ನೇ ಚಿನ್ನದ ಪದಕ ಇದಾಗಿದೆ, ಈ ಹಿಂದೆ ಗಾಲ್ ಫ್ರಿಡ್ಮನ್ ಅವರು 2004 ರ ಅಥೆನ್ಸ್ ಕೂಟದ ಪುರುಷರ ಸೇಲ್ಬೋರ್ಡ್ ವಿಭಾಗದಲ್ಲಿ ಚಿನ್ನದ ಪದಕವನ್ನು ಜಯಿಸಿದ್ದರು. * ಕಂಚಿನ ಪದಕವನ್ನು ಚೀನಾದ ಕ್ಷಿಯಾವೊ ರೂಟಾಂಗ್ ಅವರು ಪಡೆದುಕೊಂಡಿದ್ದಾರೆ.