Job Description: * ಬಾಲಿವುಡ್ ನ ಹಿರಿಯ ನಟಿ ಸುರೇಖಾ ಸಿಕ್ರಿ ಅವರು ತಮ್ಮ 75 ನೇ ವಯಸ್ಸಿನಲ್ಲಿ ಅನಾರೋಗ್ಯದ ಕಾರಣದಿಂದ ವಿಧಿವಶರಾಗಿದ್ದಾರೆ. * ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ನಟಿ ಸುರೇಖಾ ಸಿಕ್ರಿ ಅವರು ಬಧಾಯಿ ಹೋ ಮತ್ತು ಬಾಲಿಕಾ ವಧು ಎಂಬ ಟಿವಿ ಶೋಗಳಲ್ಲಿ ಹೆಸರು ಗಳಿಸಿದ್ದರು.