Job Description: * ಪ್ರಸ್ತುತ 1983ರಲ್ಲಿ ಭಾರತವು ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಜಯ ಸಾಧಿಸಿತ್ತು, ಆ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಆಟವಾಡಿದ್ದ ಪ್ರಮುಖ ಆಟಗಾರ ಯಶಪಾಲ್ ಶರ್ಮಾ ಅವರು ತಮ್ಮ 66ನೇ ವಯಸ್ಸಿನಲ್ಲಿ ಹೃದಯಘಾತದಿಂದ ವಿಧಿವಶರಾಗಿದ್ದಾರೆ. * ಮಾಜಿ ಕ್ರಿಕೆಟಿಗ ಯಶಪಾಲ್ ಶರ್ಮಾ ಅವರು 37 ಟೆಸ್ಟ್ ಪಂದ್ಯಗಳನ್ನು ಆಡಿ 1,606 ರನ್ಗಳನ್ನು ಕಲೆಹಾಕಿದ್ದಾರೆ, ಹಾಗೂ 42 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 883 ರನ್'ಗಳನ್ನೂ ಗಳಿಸಿದ್ದಾರೆ. * ಯಶಪಾಲ್ ಶರ್ಮಾ ಅವರು 1983ರ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದರು.