Job Description: * ಪ್ರಸ್ತುತ ಅಮೆಜಾನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಹುದ್ದೆಯಿಂದ ಜೆಫ್ ಬೆಜೋಸ್ ಅವರ ನಿರ್ಗಮನ, ಹಾಗೂ ಇದೊಂದು ಪ್ರಸಿದ್ಧ ಇ - ಕಾಮರ್ಸ್ ತಾಣವಾಗಿದೆ. * ಪ್ರಸ್ತುತ ಇದೇ ಜುಲೈ 5ರಂದು ಅಮೆಜಾನ್ CEO ಸ್ಥಾನವನ್ನು ಜೆಫ್ ಬೆಜೋಸ್ ಅವರು ಆಂಡಿ ಜಾಸಿ ಅವರಿಗೆ ಹಸ್ತಾಂತರಿಸಲಿದ್ದಾರೆ, ತದನಂತರ ಜೆಫ್ ಬೆಜೋಸ್ ಅವರು ಬಾಹ್ಯಾಕಾಶ ಯಾನ ಮತ್ತು ಇನ್ನಿತರ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. * ಈ ಅಮೆಜಾನ್ ಸಮಸ್ಥೆಯು ಈ ಹಿಂದೆ ಅಂದರೆ ಸುಮಾರು 27 ವರ್ಷದ ಹಿಂದೆ ಚಿಕ್ಕ ಪುಸ್ತಕ ಮಾರಾಟದ ಆನ್ಲೈನ್ ತಾಣವಾಗಿತ್ತು ಇದನ್ನು ಜೆಫ್ ಬೆಜೋಸ್ ಪ್ರಾಂಭಿಸಿದ್ದರು, ಇದೀಗ ಅಮೆಜಾನ್'ನ ಈ ಸಂಸ್ಥೆಯ ಜಗತ್ತಿನ ಅತ್ಯಂತ ಪ್ರಮುಖ ಹಾಗೂ ಅತಿ ದೊಡ್ಡ ಇ - ಕಾಮರ್ಸ್ ಜಾಲತಾಣವಾಗಿದೆ.