Job Description: * ವಿಶ್ವಸಂಸ್ಥೆಯ ಜೂನ್. 23 ರಂದು ಸಾರ್ವಜನಿಕ ಸೇವಾ ದಿನವನ್ನು ಆಚರಿಸುತ್ತದೆ. * ಈ ದಿನದಂದು ಸಮುದಾಯಗಳಿಗೆ ಸಾರ್ವಜನಿಕ ಸೇವೆಯ ಮೌಲ್ಯ ತಿಳಿಸಲಾಗುತ್ತದೆ ಮತ್ತು ಯುವಜನರಿಗೆ ಸಾರ್ವಜನಿಕ ವಲಯದಲ್ಲಿ ವೃತ್ತಿಜೀವನವನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. * ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ದಿನವನ್ನು ಸಾರ್ವಜನಿಕ ಸೇವಾ ಪ್ರಶಸ್ತಿಗಳುನ್ನು ನೀಡಲಾಗುತ್ತದೆ, ವಿಶ್ವಸಂಸ್ಥೆಯ 2003 ರಲ್ಲಿ ಸಾರ್ವಜನಿಕ ಸೇವಾ ಪ್ರಶಸ್ತಿಗಳನ್ನು ಸ್ಥಾಪಿಸಿದೆ, ಮತ್ತೇ 2030 ರ ಸುಸ್ಥಿರ ಅಭಿವೃದ್ಧಿ ಕಾರ್ಯಸೂಚಿಗೆ ಅನುಗುಣವಾಗಿ 2016 ರಲ್ಲಿ ಈ ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಮರುನವೀಕರಿಸಲಾಗಿದೆ, ವಿಶ್ವಾದ್ಯಂತದ ಎಲ್ಲಾ ನಾಗರಿಕ ಸೇವಕರ ಕೆಲಸದ ಪರಿಸ್ಥಿತಿಗಳನ್ನು ಈ ಸಮಾರಂಭವು ನಿರ್ಧರಿಸಲಿದೆ ಎಂದು ತಿಳಿಸಿದ್ದಾರೆ. * ಸಾರ್ವಜನಿಕ ಸೇವಾ ದಿನವನ್ನು 2021 ರಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪಲು ಹೊಸ ಯುಗಕ್ಕೆ ಹೊಸ ಸರ್ಕಾರಿ ಮಾದರಿಗಳು ಎಂಬ ವಿಷಯದ ಅಡಿಯಲ್ಲಿ ಆಚರಿಸಲಾಗಿದೆ.