Job Description: * ಶ್ವೇತಭವನದ ಹಿರಿಯ ವರದಿಗಾರ ಮತ್ತು ಇಂಡಿಯಾ ಅಮೇರಿಕಾ ಟುಡೆ ನ್ಯೂಸ್ವೈರ್ನ ಸ್ಥಾಪಕ ಹಾಗೂ ಸಂಪಾದಕ ಭಾರತೀಯ ಮೂಲದ ತೇಜಿಂದರ್ ಸಿಂಗ್ ಯುಎಸ್'ನಲ್ಲಿ ವಿಧಿವಶರಾಗಿದ್ದಾರೆ. * ತೇಜಿಂದರ್ ಸಿಂಗ್ ಅವರು ವಾಷಿಂಗ್ಟನ್ ಡಿ.ಸಿ ಮೂಲದ ಸ್ವತಂತ್ರ ಮಾಧ್ಯಮ(News) ಸಂಸ್ಥೆ ಇಂಡಿಯಾ ಅಮೇರಿಕಾ ಟುಡೆ ಸಂಸ್ಥೆಯನ್ನು ಸ್ಥಾಪನೆ ಮಾಡಿದರು. * ಪ್ರಸ್ತುತ ತೇಜಿಂದರ್ ಸಿಂಗ್ ಅವರು 2011ರಿಂದ ಪೆಂಟಗನ್ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು, ಮತ್ತು ಇವರು 2011-12ರಲ್ಲಿ ಏಷ್ಯನ್ ಅಮೇರಿಕನ್ ಜರ್ನಲಿಸ್ಟ್ಸ್ ಅಸೋಸಿಯೇಶನ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.