Job Description: * ಭಾರತದ ಮಾಜಿ ಆಫ್ ಸ್ಪಿನ್ನರ್ ರಮೇಶ್ ರಾಜಾರಾಮ್ ಪೊವಾರ್ ಅವರನ್ನು ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್'ಆಗಿ ನೇಮಕ ಮಾಡಲಾಗಿದೆ ಎಂದು BCCI ತಿಳಿಸಿದೆ. * ರಮೇಶ್ ಪೊವಾರ್ ಅವರು ಈ ಹಿಂದೆ ಕೂಡ 2018 ಜುಲೈ ನಿಂದ 2018 ನವೆಂಬರ್'ನ ತನಕ ಮಹಿಳಾ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. * ರಮೇಶ್ ರಾಜಾರಾಮ್ ಪೊವಾರ್ ಅವರು 1978ರ ಮೇ.20 ರಂದು ಜನಿಸಿದರು, ಇವರು ಒಬ್ಬ ಭಾರತದ ಮಾಜಿ ಕ್ರಿಕೆಟ ಆಟಗಾರರಾಗಿದ್ದಾರೆ. * ಪೊವಾರ್ ಅವರನ್ನು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮೊದಲ ಪ್ರವೇಶಕ್ಕಾಗಿ 2000ರಲ್ಲಿ ಆಯ್ಕೆ ಮಾಡಲಾಯಿತು. * ಪ್ರಸ್ತುತ ರಮೇಶ್ ರಾಜಾರಾಮ್ ಪೊವಾರ್ ಅವರು ಮೆನ್ ಇಂಡಿಯಾ ಎ ಬೌಲಿಂಗ್ ಕೋಚ್ ಆಗಲಿದ್ದಾರೆ ಎಂದು ತಿಳಿದು ಬಂದಿದೆ.