Job Description: * ಪ್ರಸ್ತುತ ಅಮೇರಿಕ ದೇಶವು 12 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಜನರಿಗೂ ಫೈಜರ್-ಬಯೊಎನ್ಟೆಕ್ ಲಸಿಕೆಯ ತುರ್ತು ಬಳಕೆಗೆ ಅನುಮತಿಯನ್ನು ನೀಡಿದೆ. * ಫೈಜರ್-ಬಯೊಎನ್ಟೆಕ್ ಈ ಹಿಂದೆ ಅಂದರೆ ಕಳೆದ ವಾರ 12-15 ವರ್ಷ ವಯಸ್ಸಿನ ಪ್ರಜೆಗಳಿಗೆ ಕೋವಿಡ್-19 ಲಸಿಕೆ ನೀಡಲು ಅನುಮತಿ ವಿತರಣೆ ಮಾಡುವಂತೆ ಅಮೆರಿಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿತ್ತು. * ಆಹಾರ ಮತ್ತು ಔಷಧ ನಿಯಂತ್ರಣ ಪ್ರಾಧಿಕಾರವು ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದೆ. * ಪ್ರಸ್ತುತ ಅಮೇರಿಕಾದಲ್ಲಿ 16 ವರ್ಷ ಮೇಲ್ಪಟ್ಟ ಜನಗಳಿಗೆ ಸದ್ಯ ಫೈಜರ್-ಬಯೊಎನ್ಟೆಕ್ ಕೋವಿಡ್ ಲಸಿಕೆಯನ್ನು ನೀಡಲು ಅನುಮತಿ ಇದೆ.