Job Description: * ಪ್ರಸ್ತುತ ಭಾರತದಲ್ಲಿನ ಕೋವಿಡ್-19 ವಿರುದ್ಧದ ಹೋರಾಟಕ್ಕೆ ಸಹಾಯವಾಗಲು ಮತ್ತು ಸಂಪನ್ಮೂಲಗಳನ್ನು ಕ್ರೋಡೀಕರಿಸಲು ಜಾಗತಿಕ ಕಾರ್ಯಪಡೆಯ ಸಮಿತಿಯನ್ನು ರಚಿಸಲಾಗಿದೆ. * ಕೋವಿಡ್'ನ ಜಾಗತಿಕ ಕಾರ್ಯಪಡೆಯ ಸಮಿತಿಗೆ ಭಾರತೀಯ 3 CEOಗಳು ಸುಂದರ್ ಪಿಚೈ, ಡೆಲಾಯ್ಟ್ನ ಪುನೀತ್ ರೆಂಜನ್ ಹಾಗೂ ಅಡೋಬ್ನ ಶಂತನು ನಾರಾಯಣ್ ಅವರನ್ನು ಸೇರ್ಪಡೆ ಮಾಡಲಾಗಿದೆ. * ಈ ಮೂರು ಜನ CEOಗಳ ಹೆಸರನ್ನು ಕಾರ್ಯಕಾರಿ ಸಮಿತಿಯ ಪಟ್ಟಿಗೆ ಸೇರ್ಪಡೆ ಮಾಡಿದೆ. * ಇದು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಟಾಸ್ಕ್ ಫೋರ್ಸ್ ಆಗಿದೆ, ಇದನ್ನು ಅಮೆರಿಕದ ಚೇಂಬರ್ ಆಫ್ ಕಾಮರ್ಸ್ ಸಂಯೋಜಿಸಿದೆ ಮತ್ತು ಬಿಸಿನೆಸ್ ರೌಂಡ್ಟೇಬಲ್ ಬೆಂಬಲವನ್ನು ನೀಡಿದೆ. * ಅಮೆರಿಕದ ಕಾರ್ಪೊರೇಟ್ ವಲಯ ಕಾನ್ಸನ್ಟ್ರೇಟರ್ಗಳನ್ನು ತುರ್ತು ಬಳಕೆಗಾಗಿ ಆರೋಗ್ಯ ಕೇಂದ್ರಗಳಿಗೆ ರವಾನಿಸಿದೆ ಮತ್ತು 1000 ವೆಂಟಿಲೇಟರ್ ಜೂನ್ 3ರ ಹೊತ್ತಿಗೆ ಭಾರತಕ್ಕೆ ತಲುಪಲಿವೆ.