Job Description: * ಫಿಫಾ ಅಂಡರ್ -17 ಮಹಿಳಾ ವಿಶ್ವಕಪ್ ಮತ್ತು ಎಎಫ್ಸಿ ಮಹಿಳಾ ಏಶ್ಯನ್ ಟೂರ್ನಮೆಂಟ್ನ ನಿರ್ದೇಶಕಿಯಾಗಿದ್ದ ರೋಮಾ ಖನ್ನಾರವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. * 2019ರ ಅಂಡರ್-17 ವಿಶ್ವಕಪ್ ನಂತರ ಭಾರತದ ಸ್ಥಳೀಯ ಆಯೋಜನಾ ಸಮಿತಿಯ ಟೂರ್ನಮೆಂಟ್ ನಿರ್ದೇಶಕರಾಗಿ ನೇಮಕಗೊಂಡಿದ್ದರು. ರೋಮಾ ಖನ್ನಾ ರವರ ಬಗ್ಗೆ ಮಾಹಿತಿ : * ರೋಮಾ ಖನ್ನಾ ದೂರದರ್ಶನ ಮತ್ತು ಡಿಜಿಟಲ್ ಮೀಡಿಯಾ ಕಾರ್ಯನಿರ್ವಾಹಕ ಮತ್ತು ಹಿಡನ್ಲೈಟ್ ಪ್ರೊಡಕ್ಷನ್ಸ್ನ ಪ್ರಸ್ತುತ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದಾರೆ. * ಅವರು ಈ ಹಿಂದೆ ರಿವಾಲ್ಟ್ ಟಿವಿಯ ಸಿಇಒ ಆಗಿದ್ದರು ಮತ್ತು ಎನ್ಬಿಸಿ ಯುನಿವರ್ಸಲ್ನಲ್ಲಿ ಗ್ಲೋಬಲ್ ನೆಟ್ವರ್ಕ್ಗಳ ಅಧ್ಯಕ್ಷರಾಗಿದ್ದರು.