Job Description: * ಪ್ರಸ್ತುತ ಇಲೆಕ್ಟ್ರಿಕ್ ಕಾರು ತಯಾರಿಕಾ ಸಂಸ್ಥೆಯಾಗಿರುವ ಟೆಸ್ಲಾ ಕಂಪನಿಯು ಭಾರತದಲ್ಲಿ ತನ್ನ 3 ಕಾರು ತಯಾರಿಕಾ ಘಟಕಗಳನ್ನೂ ಸ್ಥಾಪಿಸಲಿದೆ ಎಂದು ತಿಳಿಸಿದೆ. * ಟೆಸ್ಲಾ ಸಂಸ್ಥೆಯು ನೀಡಿರುವ ಮಾಹಿತಿಯ ಪ್ರಕಾರ ಆ 3 ಕಾರು ತಯಾರಿಕ ಘಟಕಗಳನ್ನು ಬೆಂಗಳೂರು, ನವದೆಹಲಿ ಹಾಗೂ ಮುಂಬೈನಲ್ಲಿ ಪ್ರಾರಂಭ ಮಾಡಲಿದೆ ಎಂದು ತಿಳಿಸಿದೆ. * ಟೆಸ್ಲಾ ಒಂದು ಅಮೆರಿಕದ ಎಲೆಕ್ಟ್ರಿಕ್ ವಾಹನ ಮತ್ತು ಕ್ಯಾಲಿಫೋರ್ನಿಯಾದ ಪಾಲೊ ಆಲ್ಟೊ ಮೂಲದ ಕ್ಲೀನ್ ಎನರ್ಜಿ ಕಂಪನಿಯಾಗಿದೆ. * ಟೆಸ್ಲಾದ ಪ್ರಸ್ತುತ ಉತ್ಪನ್ನಗಳಲ್ಲಿ ಎಲೆಕ್ಟ್ರಿಕ್ ಕಾರುಗಳು, ಮನೆಯಿಂದ ಗ್ರಿಡ್ ಪ್ರಮಾಣದ ಬ್ಯಾಟರಿ, ಸೌರ ಫಲಕಗಳು ಈ ಎಲ್ಲ ಸೇವೆಗಳು ಟೆಸ್ಲಾ ಕಂಪನಿಯಲ್ಲಿ ಸೇರಿವೆ.