Job Description: * ಮೆಘಾ ಇಂಜಿನಿಯರಿಂಗ್ ಅಂಡ್ ಇನ್ಫಾಸ್ಟ್ರಕ್ಚರ್ ಸಂಸ್ಥೆಯು ಇಂಧನ ನಿಕ್ಷೇಪವನ್ನು ಹೊರತರಲಿರುವ ಅತ್ಯಾಧುನಿಕ ಮತ್ತು ದೇಶಿಯ ತಂತ್ರಜ್ಞಾನದ ರಿಗ್ ಗಳನ್ನು ನಿರ್ಮಿಸಿದೆ. * ಎಂಇಐಎಲ್ ಸಂಸ್ಥೆಯು ತಯಾರಿಸಿರುವ ರಿಗ್ ಗಳು ಸುಮಾರು 1500 ಹೆಚ್ಪಿ ಸಾಮರ್ಥ್ಯ ಹೊಂದಿದ್ದು, 4 ಕಿ.ಮೀ.ಗಳಷ್ಟು ಆಳದ ಭೂಗರ್ಭ ಹೊಕ್ಕು ಇಂಧನ ಬಾವಿ ನಿರ್ಮಿಸಿ ಇಂಧನ ನಿಕ್ಷೇಪವನ್ನು ಹೊರತರಲಿವೆ. * ಈ ದೇಶಿಯ ನಿರ್ಮಿತ ರಿಗ್ಗಳು ಸುಮಾರು 40 ವರ್ಷಗಳ ಸುದೀರ್ಘ ಅವಧಿಯವರೆಗೆ ತಾಳಿಕೆ ಬರುವುದಾಗಿ ಸಂಸ್ಥೆ ಘೋಷಿಸಿದೆ. * ಈ ಅತ್ಯಾಧುನಿಕ ರಿಗ್ ಗುಜರಾತ್ ನ ಅಹ್ಮದಾಬಾದ್ ವ್ಯಾಪ್ತಿಯಲ್ಲಿನ ಕಲೂಲ್ನಲ್ಲಿ ಕಾರ್ಯಾರಂಭಿಸಿವೆ.