Job Description: * ಅಮೇರಿಕಾ ಅಧ್ಯಕ್ಷರ ವಿಶೇಷ ರಾಯಭಾರಿ ಜಾನ್ ಕೆರ್ರಿ ನೇತೃತ್ವದ ನಿಯೋಗವು ತಾಪಮಾನ ಬದಲಾವಣೆ ಕುರಿತು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಜೊತೆ ಇತ್ತೀಚಿಗೆ ಚರ್ಚಿಸಿತು. * ಈ ಭೇಟಿಯಲ್ಲಿ ತಾಪಮಾನ ಪರಿಸ್ಥಿತಿ, ಜಂಟಿ ಸಂಶೋಧನೆ ಮತ್ತು ಸಹಭಾಗಿತ್ವ ಕುರಿತು ಚರ್ಚೆ ನಡೆಸಲಾಯಿತು. * ಇದೆ ಏಪ್ರಿಲ್ 22-23ರಂದು ತಾಪಮಾನ ಬದಲಾವಣೆ ಕುರಿತು ವಿಶ್ವಮುಖಂಡರು ವರ್ಚುಯಲ್ ಸಭೆ ನಡೆಸಲಿದ್ದಾರೆ.