Job Description: * ಅಮೇರಿಕದ ಅಧ್ಯಕ್ಷ ಜೋ ಬೈಡನ್'ರವರ ಸರ್ಕಾರದ ಆರೋಗ್ಯ ಇಲಾಖೆಯ ಸಹಾಯಕ ಕಾರ್ಯದರ್ಶಿ ಹುದ್ದೆಗೆ ಮಕ್ಕಳ ವೈದ್ಯೆ ರಚೆಲ್ ಲೆವಿನ್ ಅವರನ್ನು ನೇಮಕ ಮಾಡಿದೆ, ಇದಕ್ಕೆ US ಸೆನೆಟ್ ಅನುಮೋದನೆ ನೀಡಿದೆ. * ರಚೆಲ್ ಲೆವಿನ್ ಅವರು ಟ್ರಾನ್ಸ್ಜೆಂಡರ್'ಆಗಿದ್ದು ಪ್ರಸ್ತುತ ಇವರು ಅಮೇರಿಕದಲ್ಲಿ ಮಕ್ಕಳ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. * ರಚೆಲ್ ಲೆವಿನ್'ರವರು ಆರೋಗ್ಯ ಮತ್ತು ಸಾರ್ವಜನಿಕ ಸೇವೆಗಳ ಇಲಾಖೆಯಲ್ಲಿ ಸಹಾಯಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಅಮೇರಿಕ ಸರ್ಕಾರ ಮಾಹಿತಿಯನ್ನುನೀಡಿದೆ. * 2017 ರಿಂದ 2021 ರವರೆಗೆ ಪೆನ್ಸಿಲ್ವೇನಿಯಾ ಆರೋಗ್ಯ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. * ಅವರು ಪೆನ್ ಸ್ಟೇಟ್ ಕಾಲೇಜ್ ಆಫ್ ಮೆಡಿಸಿನ್ನಲ್ಲಿ ಮಕ್ಕಳ ಮತ್ತು ಮನೋವೈದ್ಯಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾರೆ ಆಗಿ ಸೇವೆ ಸಲ್ಲಿಸಿದ್ದರು.