Job Description: * ಭಾರತದ ಕೇಂದ್ರ ಲೋಕಸೇವಾ ಆಯೋಗ (UPSC) ಮತ್ತು ಆಫ್ಘಾನಿಸ್ತಾನದ ಸ್ವಾಯತ್ತ ಆಡಳಿತಾತ್ಮಕ ಸುಧಾರಣೆಗಳು ಮತ್ತು ನಾಗರಿಕ ಸೇವೆಗಳ ಆಯೋಗಗಳ ನಡುವೆ ಒಪ್ಪಂದಕ್ಕೆ ಸಚಿವ ಸಂಪುಟ ಇತ್ತೀಚಿಗೆ ಅನುಮೋದನೆ ನೀಡಿದೆ. * ಈ ಒಪ್ಪಂದದಿಂದಾಗಿ ನೇಮಕಾತಿ ವಲಯದಲ್ಲಿ ಎರಡು ರಾಷ್ಟ್ರಗಳ ಕಡೆಯಿಂದ ಅನುಭವ ವಿಷಯ ವಿಚಾರಗಳನ್ನು ವಿನಿಯೋಗ ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಲಾಗಿದೆ.