Job Description: ಅಮೇರಿಕಾ ದೇಶದಿಂದ ಭಾರತವು ಒಟ್ಟು 2,000 ಕೋಟಿ ಡಾಲರ್ (ಸುಮಾರು ₹ 14,547.50 ಕೋಟಿ) ಮೊತ್ತದ ರಕ್ಷಣಾ ಸಾಮಗ್ರಿಗಳನ್ನು ಇತ್ತೀಚಿಗೆ ಖರೀದಿಸಿದೆ. ಈ ಮೂಲಕ ಭಾರತದ ಭದ್ರತೆ ಮತ್ತು ಸಾರ್ವಭೌಮತ್ವ ಕಾಪಾಡಲು ಬೆಂಬಲ ನೀಡಿರುವುದಕ್ಕೆ ಅಮೇರಿಕಾ ಬದ್ಧವಾಗಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ತಿಳಿಸಿದ್ದಾರೆ.