Job Description: * ಪ್ರಸ್ತುತ ಕೇಂದ್ರ ಸರ್ಕಾರವು ಈ ಹಿಂದೆ "ಬೇಟಿ ಬಚಾವೋ ಬೇಟಿ ಪಡಾವೋ"ಜಾಗೃತಿ ಕಾರ್ಯಕ್ರಮವನ್ನು ಜಾರಿಗೆ ತಂದಿತ್ತು. ಇದೀಗ ಅದರ ಅಂಗವಾಗಿ ಕರ್ನಾಟಕ ರಾಜ್ಯದ ಬೀದರ ಜಿಲ್ಲೆಯ ನಗರದ ವ್ಯಾಪ್ತಿಯಲ್ಲಿ ಮೊದಲ ಹೆಣ್ಣು ಮಗು ವೃತ್ತದ ಉದ್ಘಾಟನೆಯನ್ನು ಮಾಡಲಾಗಿದೆ. * ಈ ವೃತ್ತ ದಿಂದ ಪ್ರತಿಯೊಬ್ಬ ಪ್ರಜೆಯು ಹೆಣ್ಣು ಮಗುವಿನ ಮೇಲೆ ಪ್ರತಿಯೊಬ್ಬರು ಅಭಿಮಾನ ಮತ್ತು ಗೌರವವನ್ನು ನೀಡಬೇಕು ಎಂಬ ಸಂದೇಶವನ್ನು ತಿಳಿಸಲಾಗಿದೆ. * ರಾಜ್ಯದ ಬೀದರ ನಗರಸಭೆ ಕಾರ್ಯಾಲಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಂಟಿಯಾಗಿ ಈ ವೃತ್ತವನ್ನು ನಿರ್ಮಿಸಿವೆ. ಹಾಗೂ ಇದನ್ನು ಬೇಟಿ ಸರ್ಕಲ್ ಎಂದು ಕರೆಯುತ್ತಾರೆ.