Job Description: * ಅಮೇರಿಕಾದ ತೃತೀಯ ಲಿಂಗಿಯ ಪ್ರಜೆಗಳು ಸೇನೆಗೆ ಸೇರುವುದನ್ನು ಈ ಮೊದಲು ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಿಷೇದಿಸಿದ್ದರು. ಪ್ರಸ್ತುತ ನೂತನ ಅಮೇರಿಕಾದ ಅಧ್ಯಕ್ಷರಾಗಿರುವ ಜೋ ಬೈಡೆನ್ ಅವರ ಈ ಆದೇಶವನ್ನು ಓವಲ್ ಕಚೇರಿಯಲ್ಲಿ ನಡೆದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರ ಸಮ್ಮುಖದಲ್ಲಿ ಹಿಂದಕ್ಕೆ ಪಡೆದಿದ್ದಾರೆ. * ಅಮೇರಿಕಾದ ಅರ್ಹ ಪ್ರಜೆಗಳಿಗೆ ಸಮವಸ್ತ್ರದಲ್ಲಿ ದೇಶ ಸೇವೆ ಮಾಡಲು ಅವಕಾಶ ಇದೆ ಎಂದು ಜೋ ಬೈಡೆನ್ ನೂತನ ಆದೇಶದಲ್ಲಿ ತಿಳಿಸಿದ್ದಾರೆ. ಇನ್ನು ಯಾರನ್ನು ಲಿಂಗತ್ವ ಆಧಾರದ ಮೇಲೆ ಸೇನೆಯಿಂದ ಹೊರಹಾಕುವು ಆದೇಶವನ್ನು ನಿಷೇಧಿಸಲಾಗಿದೆ, ಎಂದು ನೂತನ ಅಮೇರಿಕಾದ ಅಧ್ಯಕ್ಷರಾಗಿರುವ ಜೋ ಬೈಡೆನ್ ತಿಳಿಸಿದರು.