Job Description: * ಕರ್ನಾಟಕ ರಾಜ್ಯವು ನೀತಿ ಆಯೋಗ ಪ್ರಕಟಿಸುವ ಅಗ್ರಮಾನ್ಯ ನಾವಿನ್ಯತಾ (Innovative-State) ರಾಜ್ಯ ಸೂಚ್ಯಂಕ ಪಟ್ಟಿಯಲ್ಲಿ ಸತತವಾಗಿ ಎರಡನೇ ಬಾರಿಗೆ ಮೊದಲ ಸ್ಥಾನ ಪಡೆದಿದೆ, ಎಂದು ಉಪಮುಖ್ಯಮಂತ್ರಿ ಮತ್ತು ಐಟಿ-ಬಿಟಿ ಸಚಿವರಾದ ಡಾ. ಸಿ.ಎನ್. ಅಶ್ವತ್ಥ್ ನಾರಾಯಣರವರು ಇತ್ತೀಚಿಗೆ ತಿಳಿಸಿದ್ದಾರೆ. * ಮಾನವ ಸಂಪನ್ಮೂಲ, ಹೂಡಿಕೆ, ಉದ್ಯಮ, ಸುರಕ್ಷತೆ, ಉತ್ತಮ ಕಾನೂನು, ಸಾಧನೆ, ಜ್ಞಾನಪ್ರಸಾರ, ಆರೋಗ್ಯ, ಶಿಕ್ಷಣ, ಕೃಷಿ ಸೇರಿದಂತೆ ಈ ರೀತಿಯ ಹಲವು ವಿಷಯಗಳನ್ನೂ ಗಮದಲ್ಲಿರಿಸಿ ನೀತಿ ಆಯೋಗವು ಈ ರಾಜ್ಯ ಸೂಚ್ಯಂಕ ಪಟ್ಟಿಯನ್ನು ಪ್ರಕಟಣೆ ಮಾಡುತ್ತದೆ.