Job Description: * ಇತ್ತೀಚಿಗೆ ಭಾರತೀಯ ಸೈನ್ಯಕ್ಕೆ ಗ್ಲೋಬಲ್ ಫೈರ್ ಪವರ್ (GFP) ಎಂಬ ಜಾಗತಿಕ ಗೌರವ ಸಿಕ್ಕಿದೆ. * ಪ್ರಸ್ತುತ ವಿಶ್ವದ 138 ರಾಷ್ಟ್ರಗಳ ರಕ್ಷಣ ಕ್ಷೇತ್ರದ ವಾರ್ಷಿಕ ವಿಮರ್ಶೆ, ಮತ್ತು ಸೇನೆಗಳ ಸುದೀರ್ಘ ಆಕ್ರಮಣಕಾರಿ ಹಾಗೂ ರಕ್ಷಣಾತ್ಮಕ ಸಾಮರ್ಥ್ಯ ಪರಿಗಣಿಸಿ ಈ ರ್ಯಾಂಕಿಂಗ್ ಪಟ್ಟಿ ನೀಡಲಾಗಿದೆ. ಜಾಗತಿಕ ರ್ಯಾಂಕಿಂಗ್ನ ಪಟ್ಟಿ ವಿವಿರ ಈ ಕೆಳಗಿನಂತಿದೆ : - ಅಮೆರಿಕ ದೇಶ ನಂ.1 ಸ್ಥಾನ ಪಡೆದುಕೊಂಡಿದೆ - ರಷ್ಯಾ ದೇಶ ನಂ. 2 ಸ್ಥಾನ ಪಡೆದಿದೆ. - ಚೀನ ದೇಶ ನಂ. 3 ಸ್ಥಾನ ಪಡೆದಿದೆ. - ಭಾರತ ದೇಶ ನಂ. 4 ಸ್ಥಾನ ಪಡೆದಿದೆ.