Job Description: * APMC ಕಾಯ್ದೆ ತಿದ್ದುಪಡಿಯ ಬಳಿಕ ಇದೆ ಮೊದಲ ಬಾರಿ, ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ರೈತರಿಂದ 1000 ಕ್ವಿಂಟಲ್ ಭತ್ತವನ್ನು (ಅಕ್ಕಿ) ಖರೀದಿ ಮಾಡಲು ರಿಲಯನ್ಸ್ ರೀಟೈಲ್ ಲಿಮಿಟೆಡ್ ಕಂಪನಿಯು ಸುಮಾರು 1100 ರೈತರೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. * ರೈತರು ಬೆಳೆದ ಉತ್ಪನ್ನ ಶೇಕಡ 16ಕ್ಕಿಂತ ಕಡಿಮೆ ತೇವಾಂಶ ಹೊಂದಿದ ಅಕ್ಕಿಯಾಗಿರಬೇಕು ಎಂಬ ಷರತ್ತು ಹಾಕಿರುವ ಸಂಸ್ಥೆಯು, ಅಂತಹ ಸೋನಾ ಮಸೂರಿ ಅಕ್ಕಿಗೆ ಪ್ರತಿ 100 ಕೆಜಿಗೆ 1,950 ರೂಪಾಯಿ ಬೆಲೆ ನೀಡಿ ಖರೀದಿ ಮಾಡುವುದಾಗಿ ರಿಲಯನ್ಸ್ ರೀಟೈಲ್ ಲಿಮಿಟೆಡ್ ಕಂಪನಿಯು ತಿಳಿಸಿದೆ.