Job Description: * ಲಡಾಖ್ನಲ್ಲಿ 144 mv ವಿದ್ಯುತನ್ನು ತಯಾರಿಸುವ 8 ವಿವಿಧ ಜಲವಿದ್ಯುತ್ ಯೋಜನೆಗಳಿಗೆ ಕೇಂದ್ರ ಸರಕಾರವು ಇತ್ತೀಚಿಗೆ ಅನುಮತಿಯನ್ನು ನೀಡಿದೆ, ಈ ಯೋಜನೆಯನ್ನು ಸಿಂಧೂ ನದಿ ಮತ್ತು ಅದರ ಉಪನದಿಗಳಿಂದ ವಿದ್ಯುತನ್ನು ಉತ್ಪಾದಿಸಲಾಗುತ್ತದೆ ಎಂದು ಕೇಂದ್ರ ಸರಕಾರ ಮಾಹಿತಿ ನೀಡಿದೆ. * ಈ ಜಲವಿದ್ಯುತ್ ಯೋಜನೆಗಳನ್ನೂ ಕಾರ್ಗಿಲ್ ಮತ್ತು ಲೇಹ್ ಜಿಲ್ಲೆಗಳಲ್ಲಿ ಕೈಗೊಳ್ಳಲಾಗುವದು ಎಂದು ಕೇಂದ್ರ ಜಲಶಕ್ತಿ ಸಚಿವಾಲಯವು ಮಾಹಿತಿಯನ್ನು ನೀಡಿದೆ.