Job Description: * ಕೇಂದ್ರ ಸರ್ಕಾರವು ಕರ್ನಾಟಕಕ್ಕೆ GST ಹಣವನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕ ರಾಜ್ಯಕ್ಕೆ ಬರಬೇಕಾದ GST ಪರಿಹಾರದ ಹಣದಲ್ಲಿ 7694 ಕೋಟಿ ರೂ.ಗಳನ್ನೂ ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿಯನ್ನು ನೀಡಿದೆ. * ಕರ್ನಾಟಕ ರಾಜ್ಯಕ್ಕೆ 13 ಸಾವಿರ ಕೋಟಿ ರೂ. GST ಪರಿಹಾರದ ಹಣ ಬರಬೇಕಾಗಿದೆ, ಆದರೆ ಪ್ರಸ್ತುತ ಕೇಂದ್ರ ಸರ್ಕಾರವು 7,694 ಕೋಟಿ ರೂ.ಗಳನ್ನು ಮಾತ್ರ ಬಿಡುಗಡೆ ಮಾಡಿದೆ.