Job Description: * ಪ್ರತಿ ವರ್ಷದಂತೆ 2020 ನೇ ಸಾಲಿನಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದರವರು ನೀಡುವ ಡಿಜಿಟಲ್ ಇಂಡಿಯಾ ಪ್ರಶಸ್ತಿಯ ಸಾಂಕ್ರಾಮಿಕ ವಿಭಾಗದಲ್ಲಿ ಬಿಹಾರದ ಮುಖ್ಯಮಂತ್ರಿ ಸಚಿವಾಲಯ ಪಡೆದಿದೆ. * ಬಿಹಾರ ರಾಜ್ಯದಲ್ಲಿ 21 ಲಕ್ಷಕ್ಕೂ ಹೆಚ್ಚು ಕಾರ್ಮಿಕರನ್ನು ಆರ್ಥಿಕ ಸಹಾಯಕ್ಕಾಗಿ ಸಾಂಕ್ರಾಮಿಕ ವರ್ಗದ ಅಡಿಯಲ್ಲಿ ಆಯ್ಕೆ ಮಾಡಲಾದ ಕಾರಣ ಬಿಹಾರ ಸಚಿವಾಲಯವನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ