Job Description: ನವದೆಹಲಿ: ಭಾರತದ ಕ್ರಿಕೆಟ್ ತಂಡದ ಉಡುಪುಗಳಿಗೆ ಭಾರತೀಯ ಕ್ರಿಕೆಟ್ ಮಂಡಳಿಯು ಹೊಸ ಪ್ರಯೋಜಕರರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದುವರೆಗೆ BCCI ಯು ಅಮೆರಿಕ ಮೂಲದ ಕ್ರೀಡಾ ಉಡುಪುಗಳ ಸಂಸ್ಥೆಯಾದ 'ನೈಕಿ'(Nike) ಜೊತೆ 15 ವರ್ಷಗಳ ಒಪ್ಪಂದ ಮಾಡಿಕೊಂಡಿತ್ತು. ಇನ್ನು ಭಾರತ ತಂಡದ ನೂತನ ಪ್ರಾಯೋಜಕರಾಗಿ ಮೊಬೈಲ್ ಪ್ರೀಮಿಯರ್ ಲೀಗ್ (ಎಂಪಿಎಲ್) ಸ್ಪೋರ್ಟ್ಸ್ ಜೊತೆಗೆ 3 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದು, MPL ಒಂದು ಆನ್ಲೈನ್ ಕ್ರೀಡಾ ಸಂಸ್ಥೆಯಾಗಿದೆ. * BCCI ಸಂಸ್ಥೆಯು ಭಾರತ ಮಹಿಳಾ ಕ್ರಿಕೆಟ್ ಹಾಗು 19 ವರ್ಷದೊಳಗಿನ ತಂಡಕ್ಕೂ MPL ಸ್ಪೋರ್ಟ್ಸ್ ನ ಪ್ರಾಯೋಜಕತ್ವ ನೀಡಿದೆ.