Job Description: ಬೆಂಗಳೂರು : ಪಟಾಕಿ ನಿಷೇಧದ ಕುರಿತು ಹಲವು ರಾಜ್ಯಗಳು ವಿವಿಧ ನಿರ್ಣಯಗಳನ್ನು ಕೈಗೊಂಡಿದ್ದು, ಇದೀಗ ರಾಜ್ಯ ಸರ್ಕಾರವು ಕೇವಲ 'ಹಸಿರು ಪಟಾಕಿ' ಗಳನ್ನೂ ಮಾರಾಟ ಮಾಡಲು ಅನುಮತಿ ನೀಡಿದೆ. ಈ ಕುರಿತಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಕೇವಲ ಹಸಿರು ಪಟಾಕಿಗಳನ್ನೂ ಮಾರಾಟ ಮಾಡಲು 5 ದಿನಗಳ ಅವಕಾಶ ನೀಡಿ ಆದೇಶಿಸಲಾಗಿದೆ.