Job Description: ನವದೆಹಲಿ : ದಿನಾಂಕ 05 ಅಕ್ಟೋಬರ್ 2020 ರಂದು ನಡೆದ 42ನೇ GST ಮಂಡಳಿ ಸಭೆಯಲ್ಲಿ ಇಲ್ಲಿಯವರೆಗೆ ರಾಜ್ಯಗಳಿಗೆ ಮೊದಲ ಸಾಲ ನೀಡುವ ಆಯ್ಕೆಯಲ್ಲಿ ನೀಡಲಾಗುತ್ತಿದ್ದ 97 ಸಾವಿರ ಕೋಟಿ ಸಾಲದ ಮೊತ್ತವನ್ನು 1.1 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸಲು ಒಪ್ಪಿಗೆ ಸೂಚಿಸಿದೆ.