Job Description: 1965 ರಲ್ಲಿ ಇರಾನಿನಲ್ಲಿ ನಡೆದ ವಿಶ್ವ ಸಂಸ್ಥೆಯ ಸಭೆಯಲ್ಲಿ ಯುನೆಸ್ಕೋ ಸಾಕ್ಷರತೆಯ ಮಹತ್ವವನ್ನು ತಿಳಿಸಲು ಹಾಗೂ ಸಾಕ್ಷರತೆ ಕುರಿತು ಜಾಗೃತಿಗಾಗಿ ಪ್ರತಿ ವರ್ಷದ ಸೆಪ್ಟೆಂಬರ್ 8 ರಂದು "ಅಂತರರಾಷ್ಟ್ರೀಯ ಸಾಕ್ಷರತಾ ದಿನ" ವನ್ನು ಆಚರಿಸಲು ಕರೆನೀಡಿತು. ಈ ಮೂಲಕ ಸಾಕ್ಷರತೆಯ ಗುಣಮಟ್ಟವನ್ನು ಹೆಚ್ಚಿಸಲು ಯುನೆಸ್ಕೋ ನಿರ್ಧರಿಸಿತು. ಸಾಕ್ಷರತಾ ದಿನ 2020 ರ ಘೋಷವಾಕ್ಯ : "COVD-19 ಅದಕ್ಕೂ ಮೀರಿದ ಸಂದರ್ಭದಲ್ಲಿ ಸಾಕ್ಷರತೆ ಬೋಧನೆ ಮತ್ತು ಕಲಿಕೆಯ ಮಹತ್ವ" (Literacy teaching and learning in the COVID-19 crisis and beyond)