Job Description: ದೇಶದಲ್ಲಿ ವ್ಯಾಪಿಸಿರುವ ಕೋರೋಣ ಸೋಂಕಿನಿಂದ ಬಹುತೇಕ ಎಲ್ಲ ವಲಯಗಳು ತತ್ತರಿಸಿದ್ದು, ಇದೀಗ ಇದೆ ಮೊದಲ ಬಾರಿಗೆ ಸಂಸತ್ ಕಲಾಪವನ್ನು ಎರಡು ಪಾಳಿಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ. - ರಾಜ್ಯ ಸಭೆ ಕಲಾಪವನ್ನು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಯವರೆಗೆ ಹಾಗೂ ಲೋಕಸಭೆಯ ಕಲಾಪವನ್ನು ಅದೇ ದಿನ ಮಧ್ಯಾಹ್ನ 3 ರಿಂದ ಸಂಜೆ 7 ಯ ವರೆಗೆ ನಡೆಸಲು ತೀರ್ಮಾನಿಸಲಾಗಿದೆ. - ಅಲ್ಲದೆ ಶನಿವಾರ ಹಾಗೂ ಭಾನುವಾರಗಳಂದು ಕಲಾಪ ನಡೆಸಲು ತೀರ್ಮಾನಿಸಲಾಗಿದ್ದು, ಭಾನುವಾರ ಕಲಾಪ ನಡೆಯುವುದು ಇದೆ ಮೊದಲಬಾರಿಗೆ. - ಪ್ರಶ್ನೋತ್ತರ ಕಲಾಪ ಮತ್ತು ಖಾಸಗಿ ವಿದೇಯಕ ಮಂಡನೆಯನ್ನು ರದ್ದುಗೊಳಿಸಲಾಗಿದೆ.