Job Description: ಹುಬ್ಬಳ್ಳಿ: ಹುಬ್ಬಳ್ಳಿ ಯಿಂದ ಗದಗಿಗೆ ಸಂಚರಿಸುವ ಮಾರ್ಗದ ಮಧ್ಯೆ ನಿರ್ಮಿಸಲಾಗಿರುವ ಉತ್ತರ ಕರ್ನಾಟಕದ ಮೊಟ್ಟ ಮೊದಲ ಪಾರಂಪರಿಕ ರೈಲ್ವೆ ವಸ್ತು ಸಂಗ್ರಹಾಲಯವನ್ನು ರೈಲ್ವೆ ಸಚಿವ ಪಿಯೂಷ್ ಗೋಯಲ್ ಆನ್ಲೈನ್ ಮೂಲಕ ನವದೆಹಲಿಯಿಂದ ಲೋಕಾರ್ಪಣೆ ಮಾಡಿದರು. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಅರಸಾಳುವಿನಲ್ಲಿ ಇತ್ತೀಚಿಗೆ ನವೀಕರಣಗೊಂಡ 'ಮ್ಯೂಸಿಯಂ ಮಾಲ್ಗುಡಿ' ಯನ್ನು ಉದ್ಘಾಟಿಸಲಾಗಿತ್ತು.