Job Description: ಪ್ರತಿ ವರ್ಷ ಜುಲೈ 28 ನೇ ತಾರೀಕಿನಂದು, ವಿಶ್ವ ಹೆಪಟೈಟಿಸ್ ದಿನವನ್ನು ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿವಿಧ ಸಂಸ್ಥೆಗಳು ಆಚರಿಸುತ್ತವೆ. ಈ ಆಚರಣೆಯ ಮುಖ್ಯ ಉದ್ದೇಶ ಹೆಪಟೈಟಿಸ್ ಅನ್ನು ನಿಯಂತ್ರನ, ಸಾರ್ವಜನಿಕರನ್ನು ಪ್ರೋತ್ಸಾಹಿಸುವದಾಗಿದೆ. ಈ ವರ್ಷದ ಘೋಷವಾಕ್ಯ : ಹೆಪಟೈಟಿಸ್ ಮುಕ್ತ ಭವಿಷ್ಯ (Hepatitis-Free Future) * ಹೆಪಟೈಟಿಸ್ ಬಿ ವೈರಸ್ ಅನ್ನು ಕಂಡುಹಿಡಿದ ನೊಬೆಲ್ ಪ್ರಶಸ್ತಿ ಪುರಸ್ಕೃತ ಡಾ.ಬರೂಚ್ ಬ್ಲಂಬರ್ಗ್ ಅವರ ಜನ್ಮದಿನಾಚರಣೆಯ ಪ್ರಯುಕ್ತ ಜುಲೈ 28 ರ ದಿನವನ್ನು ಆಯ್ಕೆ ಮಾಡಲಾಯಿತು.