Job Description: ಮೀಕ್ಟಿಲಾ: ಮ್ಯಾನ್ಮಾರ್ ರಾಷ್ಟ್ರವು ತನ್ನ ಪ್ರಥಮ ಉಪಗ್ರಹವನ್ನು 2021ರ ಆರಂಭದಲ್ಲಿ ಉಡಾವಣೆ ಮಾಡುವ ನಿರೀಕ್ಷೆಯೊಂದಿಗೆ ಸಿದ್ಧತೆ ನಡೆಸಿದೆ. ಮ್ಯಾನ್ಮಾರ್ ಉಡಾವಣೆಗೊಳಿಸಲಿರುವ ಈ ಉಪಗ್ರಹವು ಪ್ರಾಕೃತಿಕ ವಿಕೋಪಗಳ ಕುರಿತು ಮುನ್ನೆಚ್ಚರಿಕೆ ನೀಡುವ ಕಾರ್ಯ ನಿರ್ವಹಿಸಲಿದೆ. * ಈ ಮೂಲಕ ಉಪಗ್ರಹಗಳನ್ನು ಉಡಾವಣೆಗೊಳಿಸಿರುವ ಕೆಲವೇ ರಾಷ್ಟ್ರಗಳ ಪಟ್ಟಿಗೆ ಮ್ಯಾನ್ಮಾರ್ ಸೇರಲಿದೆ.