Job Description: ನವದೆಹಲಿ: ಅಮೆರಿಕ-ಭಾರತ ವ್ಯವಹಾರ ಸಮಿತಿ ವತಿಯಿಂದ ಜು.22ರಂದು ನಡೆದ ಇಂಡಿಯಾ ಐಡಿಯಾಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದರು. ಸಮಿತಿಯ 45ನೇ ವರ್ಷಾಚರಣೆಯ ಪ್ರಯುಕ್ತ ಈ ಕಾರ್ಯಕ್ರಮವನ್ನು ವರ್ಚುಯಲ್(ವಿಡಿಯೋ ಕಾನ್ಫರೆನ್ಸ್) ಮೂಲಕ ಹಮ್ಮಿಕೊಳ್ಳಲಾಗಿತ್ತು, ಈ ಶೃಂಗಸಭೆಯು "ಉತ್ತಮ ಭವಿಷ್ಯದ ನಿರ್ಮಾಣ" ಎನ್ನುವ ಘೋಷ ವಾಕ್ಯ ದೊಂದಿಗೆ ನಡೆದಿದ್ದು, ಈ ಕುರಿತು ಸಾಕಷ್ಟು ಚರ್ಚೆ ನಡೆದವು.