Job Description: ನವದೆಹಲಿ : ಮಧ್ಯಪ್ರದೇಶದ ರಾಜ್ಯಪಾಲ ಲಾಲ್ಜಿ ಟಂಡನ್ ಅವರು ವಯೋ ಸಹಜ ಖಾಯಿಲೆಯಿಂದ ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. * ಟಂಡನ್ ಅವರ ಅನಾರೋಗ್ಯದ ನಂತರ ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರು ಮಧ್ಯಪ್ರದೇಶದ ಹೆಚ್ಚುವರಿ ಉಸ್ತುವಾರಿ ವಹಿಸಿದ್ದಾರೆ. * ಉತ್ತರ ಪ್ರದೇಶದಲ್ಲಿ ಕಲ್ಯಾಣ ಸಿಂಗ್ ನೇತೃತ್ವದ ಸರ್ಕಾರವಿದ್ದಾಗ ಇವರು ಸಚಿವರಾಗಿದ್ದರು. ನಂತರ ಬಿಜೆಪಿ-ಬಿಎಸ್ಪಿ ಮೈತ್ರಿ ಸರ್ಕಾರ ಇದ್ದಾಗ ಮಾಯಾವತಿ ಆಳ್ವಿಕೆಯಲ್ಲೂ ನಗರಾಭಿವೃದ್ಧಿ ಸಚಿವರಾಗಿ ಇವರು ಕೆಲಸ ಮಾಡಿದ್ದರು.