Job Description: ದಿನಾಂಕ ಜುಲೈ 19, 2020 ರಂದು, ಪೂರ್ವ ಹಿಂದೂ ಮಹಾಸಾಗರದಲ್ಲಿ ವಿಜ್ಞಾನಿಗಳು ಮೊದಲ “ಸೂಪರ್ ಜೈಂಟ್ ಐಸೊಪಾಡ್” ಜಾತಿಗಳ ಸಮುದ್ರ ಜಿರಲೆಯನ್ನು ಪತ್ತೆ ಹಚ್ಚಿದ್ದಾರೆ. * ಸಿಂಗಪುರದ ಸಂಶೋಧಕರ ತಂಡ ಹಿಂದೂ ಮಹಾಸಾಗರದಲ್ಲಿ ಹೊಸ ಜಾತಿಯ ಜಿರಳೆಯನ್ನು ಪತ್ತೆಹಚ್ಚಿದೆ. * ಹೊಸದಾಗಿ ಕಂಡುಬಂದಿರುವ ಈ ಜಿರಳೆ ಪ್ರಭೇದಗಳಿಗೆ “ಬಾಥಿನೋಮಸ್ ರಾಕ್ಸಾಸಾ” ಎಂದು ಹೆಸರಿಸಲಾಗಿದೆ.