Job Description: ದಿನಾಂಕ 2020ರ ಜುಲೈ 19 ರಂದು ಅಸ್ಸಾಂ ರಾಜ್ಯ ಸರ್ಕಾರವು ಕಾಜಿರಂಗಾ ರಾಷ್ಟ್ರೀಯ ಉದ್ಯಾನದ 108 ಪ್ರಾಣಿಗಳು ಇತ್ತೀಚಿನ ಪ್ರವಾಹದಲ್ಲಿ ಸಾವನ್ನಪ್ಪಿರುವದಾಗಿ ಸರ್ಕಾರ ಘೋಷಿಸಿದೆ. ಕಾಜಿರಂಗಾ ಪಾರ್ಕ್ ಅಧಿಕಾರಿಗಳ ಪ್ರಕಾರ, ಸುಮಾರು 9 ಖಡ್ಗಮೃಗಗಳು ಸಾವನ್ನಪ್ಪಿದ್ದು, ಪ್ರವಾಹದಲ್ಲಿ 82 ಹಾಗ್ ಜಿಂಕೆಗಳು, ಎರಡು ಜೌಗು ಜಿಂಕೆಗಳು ಮತ್ತು ನಾಲ್ಕು ಕಾಡು ಎಮ್ಮೆಗಳು ಮತ್ತು ಏಳು ಕಾಡುಹಂದಿಗಳು ಸಾವನ್ನಪ್ಪಿರುವದಾಗಿ ತಿಳಿದು ಬಂದಿದೆ.