Job Description: ಚೆನ್ನೈ: ಸ್ವಾತಂತ್ರ್ಯೋತ್ತರ ಭಾರತದ ಗಣಿತ ತಜ್ಞರ ಪೈಕಿ ಅಗ್ರಮಾನ್ಯರಾಗಿರುವ ಹಾಗೂ ಪದ್ಮಭೂಷಣ ಪ್ರಶಸ್ತಿ ವಿಜೇತ ಗಣಿತ ತಜ್ಞ ಸಿಎಸ್ ಶೇಷಾದ್ರಿ ಅವರು ಇತ್ತೀಚಿಗೆನಿಧನರಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಇವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಶೇಷಾದ್ರಿಯವರು ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ನಲ್ಲಿ ಮೊದಲು ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದರು. 2009 ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು.