Job Description: 2020 ರ ವಿಶ್ವಕಪ್ ಅನ್ನು ಕತಾರ್ನಲ್ಲಿ ನಡೆಸಲಾಗುವುದು ಎಂದು ಜುಲೈ 15, 2020 ರಂದು ಫೆಡರೇಶನ್ ಇಂಟರ್ನ್ಯಾಷನಲ್ ಡಿ ಫುಟ್ಬಾಲ್ ಅಸೋಸಿಯೇಷನ್ ಘೋಷಿಸಿತು. ಇದೆ ವೇಳೆ ಆಡಳಿತ ಮಂಡಳಿಯು ಪಂದ್ಯಗಳ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಿತು. 2022 ರ ಫಿಫಾ ವಿಶ್ವಕಪ್ ವಿಶೇಷವೇನೆಂದರೆ ಅರಬ್ ಜಗತ್ತಿನಲ್ಲಿ ನಡೆಯುವ ಮೊದಲ ವಿಶ್ವಕಪ್ ಮತ್ತು ಮುಸ್ಲಿಂ ಬಹುಸಂಖ್ಯಾತ ದೇಶದಲ್ಲಿ ನಡೆದ ಮೊದಲ ವಿಶ್ವಕಪ್ ಎಂಬ ಹೆಗ್ಗಳಿಕೆಗೆ ಆಗಲಿದೆ. 2026 ರ ಪಂದ್ಯಾವಳಿಯಲ್ಲಿ ತಂಡಗಳನ್ನು 48 ಕ್ಕೆ ಹೆಚ್ಚಿಸಬೇಕಾಗಿರುವುದರಿಂದ, 2022 ರ ವಿಶ್ವಕಪ್ 32 ತಂಡಗಳನ್ನು ಒಳಗೊಂಡ ಕೊನೆಯ ವಿಶ್ವಕಪ್ ಎನಿಸಲಿದೆ. * ಈ ವಿಶ್ವಕಪ್ ಪಂದ್ಯಾವಳಿಯು ನವೆಂಬರ್-ಡಿಸೆಂಬರ್ನಲ್ಲಿ ನಡೆಯಲಿದೆ. ಪಂದ್ಯಾವಳಿಯ ಅಂತಿಮ ಪಂದ್ಯವನ್ನು ಡಿಸೆಂಬರ್ 18, 2020 ರಂದು ನಿಗದಿಪಡಿಸಲಾಗಿದ್ದು, ಆ ದಿನ ಕತಾರ್ ರಾಷ್ಟ್ರೀಯ ದಿನವೂ ಆಗಿದು ವಿಶೇಷವಾಗಿದೆ. ಭಾರತ ಫಿಫಾ ವಿಶ್ವಕಪ್ನಲ್ಲಿ ಭಾರತ ಇಲ್ಲಿಯವರೆಗೂ ಭಾಗವಹಿಸಲು ಸಾಧ್ಯವಾಗಿಲ್ಲ, 2019 ರಲ್ಲಿ ಬಿಡುಗಡೆಯಾದ ಇತ್ತೀಚಿನ ಫಿಫಾ ಶ್ರೇಯಾಂಕದಲ್ಲಿ ಭಾರತೀಯ ರಾಷ್ಟ್ರೀಯ ತಂಡ 108 ನೇ ಸ್ಥಾನದಲ್ಲಿದೆ.