Job Description: ತಮ್ಮ ಸಮರ್ಪಿತ ಸೇವೆಗಾಗಿ ವೈದ್ಯರಿಗೆ ಕೃತಜ್ಞತೆ ಸಲ್ಲಿಸಲು, ಪ್ರತಿ ವರ್ಷ ಜುಲೈ 1 ರಂದು ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಭಾರತದ ಹೆಸರಾಂತ ವೈದ್ಯರಾದ ಡಾ. ಬಿಧಾನ್ ಚಂದ್ರ ರಾಯ್ ಅವರ ಜನ್ಮ ಮತ್ತು ಮರಣದ ದಿನವಾದ ಜುಲೈ 01 ನ್ನು ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆಯಾಗಿ ಆಚರಿಸಲು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಆಯ್ಕೆ ಮಾಡಲಾಯಿತು, ಹಾಗೂ ಮೊದಲ ರಾಷ್ಟ್ರೀಯ ವೈದ್ಯರ ದಿನವನ್ನು 1991 ರಲ್ಲಿ ಆಚರಿಸಲಾಯಿತು. 2020 ರ ರಾಷ್ಟ್ರೀಯ ವೈದ್ಯರ ದಿನದ ಥೀಮ್(ಘೋಷವಾಕ್ಯ) : COVID 19 ರ ಮರಣವನ್ನು ಕಡಿಮೆ ಮಾಡಿ (Lessen the Mortality of COVID 19)