Job Description: ನೀತಿ ಆಯೋಗವು ‘ನ್ಯಾವಿಗೇಟ್ ದಿ ನ್ಯೂ ನಾರ್ಮಲ್’ (ಹೊಸ ಸಹಜತೆಯತ್ತ ಸಂಚಾರ) ಎಂಬ ಹೆಸರಿನ ನೂತನ ಅಭಿಯಾನವನ್ನು ಜೂನ್ 25 ರಂದು ಆರಂಬಿಸಿತು. ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ನ ಸಹಭಾಗಿತ್ವದೊಂದಿದೆ "ಬಿಹೇವಿಯರ್ ಚೇಂಜ್" ಅಭಿಯಾನವನ್ನು ಆರಂಭಿಸಲಾಗಿದೆ. ಅಭಿಯಾನದ ಗುರಿ : ಭಾರತವು ಬರುವ ದಿನಗಳಲ್ಲಿ ಲಾಕ್ ಡೌನ್ ತೆರವುಗೊಳಿಸಲಿದ್ದು, ಜನರು ತಮ್ಮ ದೈನಂದಿನ ದಿನಚರಿಯ ಭಾಗವಾಗಿ ಮುಖಗವಸುಗಳನ್ನು ಧರಿಸುವದು ಸೇರಿ ಕೋರೋಣ ಕುರಿತು ಸುರಕ್ಷಿತ ನಡವಳಿಕೆಯನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವದು ಈ ಅಭಿಯಾನದ ಉದ್ದೇಶವಾಗಿದೆ. * ವೆಬ್ ಪೋರ್ಟಲ್ (http://www.covidthenewnormal.com/): ಇದು COVID-19 ಕುರಿತು ತೆಗೆದುಕೊಳ್ಳಬೇಕಾದ ಸುರಕ್ಷಿತಾ ನಡವಳಿಕೆಗಳ ಮಾನದಂಡಗಳನ್ನು ಒಳಗೊಂಡಿದೆ.