Job Description: ಬೆಂಗಳೂರು : ಕೋವಿಡ್- 19 ಸೋಂಕಿನ ನಂತರ, ರಾಜ್ಯದ ಆರ್ಥಿಕ ಪುನ್ಹಚೇತನಕ್ಕಾಗಿ ಬಂಡವಾಳವನ್ನು ಆಕರ್ಷಿಸುವ ಸಲುವಾಗಿ ಜಪಾನ ರಾಷ್ಟ್ರದಿಂದ ಮತ್ತಷ್ಟು ಹೂಡಿಕೆಯನ್ನು ಪಡೆಯುವ ನಿಟ್ಟಿನಲ್ಲಿ ರಾಜ್ಯದ ಉಪ ಮುಖ್ಯಮಂತ್ರಿಯಾದ ಡಾ. ಅಶ್ವತ್ಥನಾರಾಯಣ ಅವರು ದಿಲ್ಲಿಯ ಜಪಾನ್ ರಾಯಭಾರಿ ಕಚೇರಿಯ ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು. * ವಾಣಿಜ್ಯ, ಕೈಗಾರಿಕೆ ಕ್ಷೇತ್ರಗಳಲ್ಲಿ ಕರ್ನಾಟಕ ಮತ್ತು ಜಪಾನ್ ರಾಷ್ಟ್ರದ ಮಧ್ಯ ಉತ್ತಮ ಬಾಂಧವ್ಯವಿದ್ದು ಅದನ್ನು ಮುಂದುವರೆಸಿಕೊಂಡು ಹೋಗುವುದು ರಾಜ್ಯ ಸರಕಾರದ ಇಚ್ಚೆಯಾಗಿದೆ ಎಂದು ಡಿಸಿಎಂ, ಜಪಾನ್ ಪ್ರತಿನಿಧಿಗಳಿಗೆ ಇದೆ ಸಮಯದಲ್ಲಿ ತಿಳಿಸಿದರು.