Job Description: ನವದೆಹಲಿ: ಭಾರತ ಮತ್ತು ಚೀನಾ ರಾಷ್ಟ್ರಗಳ ಮಧ್ಯ ಗಡಿ ವಿವಾದ ತಾರಕಕ್ಕೆ ಏರಿರುವ ಹಿನ್ನಲೆಯಲ್ಲೇ ಚೀನಾ ಮೂಲದ Asian Infrastructure Investment Bank (AIIB) ಭಾರತಕ್ಕೆ ಸುಮಾರು 5,714 ಕೋಟಿ ರೂಪಾಯಿ ಸಾಲವನ್ನು ಮಂಜೂರು ಮಾಡಿದೆ. ಕೋವಿಡ್ -19 ವಿರುದ್ಧದ ಭಾರತದ ಹೋರಾಟವನ್ನು ಬಲಪಡಿಸಲು ಈ ಸಾಲ ಸಹಾಯ ಮಾಡಲಿದೆ ಎಂದು ದಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. * ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್‌ನ (ADB) ಸಹಕಾರದೊಂದಿಗೆ ಭಾರತಕ್ಕೆ ಈ ಸಾಲ ಸೌಲಭ್ಯ ದೊರೆಯಲಿದೆ.