Job Description: ನವದೆಹಲಿ : ಭಾರತ ಮತ್ತು ಚೀನಾ ರಾಷ್ಟ್ರಗಳ ನಡುವೆ ಉದ್ಭವಿಸಿರುವ ಗಡಿ ಸಮಸ್ಯೆಯಿಂದಾಗಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ)ವು ಸುಮಾರು 3 ಸಾವಿರ ಚೀನೀ ಉತ್ಪನ್ನಗಳಿಗೆ ನಿರ್ಬಂಧ ಘೋಷಿಸುವ ಮೂಲಕ ಚೀನಕ್ಕೆ ಆಘಾತ ನೀಡಿದೆ. * ಕಾಸ್ಮೆಟಿಕ್ಸ್, ಬ್ಯಾಗ್, ಗೊಂಬೆ, ಪೀಠೊಪಕರಣ, ಪಾದರಕ್ಷೆ, ವಾಚ್ ಸೇರಿದಂತೆ 450 ಸಂಸ್ಥೆಗಳ 3 ಸಾವಿರ ಉತ್ಪನ್ನಗಳಿಗೆ ನಿರ್ಬಂಧ ಹೇರಿದೆ. * ಜೂ.10 ರಿಂದಲೇ ಭಾರತೀಯ ಸಾಮಾನ್- ಹಮಾರಾ ಅಭಿಯಾನ್ ಆರಂಭಿಸಿದ್ದೇವೆ. ದೇಶೀಯ ವಸ್ತುಗಳಿಗೆ ಪ್ರೋತ್ಸಾಹ ನೀಡಲು ಕರೆನೀಡುತ್ತಿದ್ದೇವೆ’ ಎಂದು ಪ್ರವೀಣ್ ಖಂಡೇಲ್ವಾಲ್ ತಿಳಿಸಿದ್ದಾರೆ.