Job Description: ಹಲವು ಕಂಪನಿಗಳು ಈಗಾಗಲೇ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಒಡೆತನದ ಜಿಯೋ ಸಂಸ್ಥೆಯಲ್ಲಿ ಹೂಡಿಕೆ ಮಾಡುತ್ತಿದ್ದು, ಇದೀಗ ಈ ಸಾಲಿಗೆ ಸೌದಿ ಅರೇಬಿಯಾದ ವೆಲ್ತ್ ಫಂಡ್ ಆಗಿರುವ ಪಬ್ಲಿಕ್ ಇನ್ವೆಸ್ಟ್ ಮೆಂಟ್ ಫಂಡ್(Public Investment Fund) (ಪಿಐಎಫ್) ಸೇರಿಕೊಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ಗೆ ಸೇರಿದ ಜಿಯೋ ಪ್ಲಾಟ್ ಫಾರ್ಮ್ ನಲ್ಲಿ 2.33 ಪರ್ಸೆಂಟ್ ಪಾಲನ್ನು ಪಡೆಯಲು ಈ ಸಂಸ್ಥೆಯು ಸುಮಾರು 150 ಕೋಟಿ ಅಮೆರಿಕನ್ ಡಾಲರ್ (10,750 ಕೋಟಿ ರುಪಾಯಿಗೂ ಹೆಚ್ಚು) ಹೂಡಿಕೆ ಮಾಡಲು ಮುಂದಾಗಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.