Job Description: ಪ್ರತಿ ವರ್ಷದ ಜೂನ 15 ರಂದು ವಿಶ್ವಸಂಸ್ತೆಯಿಂದ ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆಯ ಮುಖ್ಯ ಉದ್ದೇಶವು ವಯಸ್ಸಾದವರ ನಿರ್ಲಕ್ಷ್ಯ ಮತ್ತು ನಿಂದನೆಯ ಮೇಲೆ ಪರಿಣಾಮ ಬೀರುವ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ಜನಸಂಖ್ಯಾ ಪ್ರಕ್ರಿಯೆಗಳ ಬಗ್ಗೆ ಜಾಗೃತಿ ಮೂಡಿಸುವದಾಗಿದೆ. ಈ ವರ್ಷದ ಘೋಷವಾಕ್ಯ : ಧ್ವನಿಗಳನ್ನು ಎತ್ತುವುದು (Lifting up Voices)