Job Description: ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ನ್ಯಾಷನಲ್ ಹೆಲ್ತ್ ಸಪ್ಲೈ ಚೈನ್ ಪೋರ್ಟಲ್ ನಿಂದ ನೂತನವಾಗಿ "ಆರೋಗ್ಯ ಪಥ" ಎಂಬ ಅರೋಗ್ಯ ಸಂಬಂಧಿ ಪೋರ್ಟಲನ್ನು ಆರಂಬಿಸಿದ್ದು, ಈ ಪೋರ್ಟಲ್ ಮೂಲಕ ಆರೋಗ್ಯ್ ಸಂಬಂದಿಸಿದ ಮಾಹಿತಿ ಪಡೆಯಬಹುದಾಗಿದೆ. * "ಆರೋಗ್ಯ ಪಥ"ವು ಪೂರೈಕೆದಾರರು, ತಯಾರಕರು ಮತ್ತು ಗ್ರಾಹಕರಿಗೆ ಸೇವೆ ಒದಗಿಸಲಿದೆ. * COVID-19 ರ ಕಾರಣದಿಂದಾಗಿ ಪ್ರಸ್ತುತ ಉದ್ಭವಿಸುತ್ತಿರುವ ರಾಷ್ಟ್ರೀಯ ಆರೋಗ್ಯ ತುರ್ತುಸ್ಥಿತಿಯು ನಿಯಂತ್ರಿಸಲು ಈ ಪೋರ್ಟಲ್ಉ ಉಪಯುಕ್ತವಾಗಿರಲಿದೆ.