Job Description: ಭಾರತೀಯ ಸೇನೆಯ ಯುದ್ಧ ವಿಮಾನವನ್ನು ಹಾರಿಸುವ ಮೂಲಕ ಅವನಿ ಚತುರ್ವೇದಿ ಅವರು ಹೊಸ ಇತಿಹಾಸ ನಿರ್ಮಿಸಿದ್ದಾರೆ. * ಅಕ್ಟೋಬರ್ 27, 1993 ರಂದು ಜನಿಸಿದ ಇವರು ರಾಜಸ್ಥಾನದ ಬನಸ್ಥಾಲಿ ವಿಶ್ವವಿದ್ಯಾಲಯದಿಂದ ಬಿ.ಟೆಕ್ ಪದವಿ ಪಡೆದಿದ್ದು, ತಮ್ಮ ವಿಶ್ವವಿದ್ಯಾಲಯದ ಪ್ಲೇಯಿಂಗ್ ಕ್ಲಬ್‌ನಿಂದ ವಿಮಾನ ಹಾರಾಟದ ಅನುಭವ ಪಡೆದಿದ್ದರಂತೆ. * ಗುಜರಾತ್‌ನ ಜಮ್‌ನಗರದಿಂದ ಎಂಐಜಿ-21 ಬೈಸನ್ ವಿಮಾನವೇರಿ ಹಾರಾಟ ಮಾಡಿದ್ದಲ್ಲದೆ ರಷ್ಯಾ ನಿರ್ಮಿತ ಸೂಪರ್ ಸೋನಿಕ್ ಯುದ್ಧ ವಿಮಾನವನ್ನು ಸುಮಾರು 30 ನಿಮಿಷಗಳ ಕಾಲ ಹಾರಾಟ ನಡೆಸಿದ್ದಾರೆ. * 2018ರಲ್ಲಿ ಇವರನ್ನು ಪೈಲಟ್ ಲೆಫ್ಟಿನಂಟ್ ಹುದ್ದೆಗೆ ಭಡ್ತಿ ನೀಡಲಾಗಿದೆ. ಇತರೆ ಪ್ರಮುಖ ಮಹಿಳೆಯರು : * ತಿಹಾರ್‌ನ ಪುರುಷರ ಜೈಲ್‌ನ ಮೊದಲ ಮಹಿಳಾ ಅಧೀಕ್ಷಕಿ ಅಂಜು ಮಾಂಗಿಯಾ * ವಂಕಡರಥ್ ಸರಿತಾ ದೆಹಲಿಯ ಮೊದಲ ಮಹಿಳಾ ಬಸ್ ಚಾಲಕಿ * ಸುರೇಖಾ ಯಾದವ್ ಪ್ಯಾಸೆಂಜರ್ ರೈಲಿನ ಮೊದಲ ಮಹಿಳಾ ಚಾಲಕಿ * ಪ್ರಿಯಾ ಜಿಂಗನ್ ಸೇನೆ ಸೇರಿದ ಮೊದಲ ಮಹಿಳೆ