Job Description: ಜರ್ಮನಿಯಾ ಗೊಟ್ಟಿಂಗನ್‌ನಲ್ಲಿರುವ ಮ್ಯಾಕ್ಸ್ ಪ್ಲ್ಯಾಂಕ್ ಇನ್‌ಸ್ಟಿಟ್ಯೂಟ್ ಫಾರ್ ಸೋಲಾರ್ ಸಿಸ್ಟಮ್ ರಿಸರ್ಚ್ ನೇತೃತ್ವದ ಖಗೋಳ ವಿಜ್ಞಾನಿಗಳ ತಂಡವು ಭೂಮಿಯನ್ನು ಹೋಲುವ ಮತ್ತೊಂದು ಗ್ರಹವನ್ನು ಪತ್ತೆಹಚ್ಚಿದೆ. * ಈ ನೂತನ ಗ್ರಹಕ್ಕೆ ‘ಪ್ಲಾನೆಟ್ ಕೆಒಐ- 456.04’ ಎಂದು ಹೆಸರಿಸಲಾಗಿದೆ. * ಇದು ನಾವು ವಾಸಿರುವ ಭೂಮಿಯಷ್ಟೇ ದೊಡ್ಡದಾಗಿದ್ದು, ಭೂಮಿಯಿಂದ 3,000 ಜ್ಯೋತಿರ್ವರ್ಷಗಳಷ್ಟು ದೂರವಿದೆ. * ಇತ್ತೀಚೆಗೆ, ಭೂಮಿಯಷ್ಟೇ ದೊಡ್ಡದಾಗಿರುವ ಸೂಪರ್ ಅರ್ತ್, ಕೆಪ್ಲರ್-452ಬಿ, ಪೋಕ್ಸಿಮಾ ಬಿ ಎಂಬ 3 ಗ್ರಹಗಳನ್ನ ಪತ್ತೆಯಾಗಿತ್ತು. ಈಗ, “ಪ್ಲಾನೆಟ್ ಕೆಒಐ- 456.04′ ಗ್ರಹವನ್ನು ಪತ್ತೆ ಹಚ್ಚಲಾಗಿದೆ. * 3,000 ಜ್ಯೋತಿರ್ವರ್ಷ: ಭೂಮಿಗೂ, ಹೊಸ ಗ್ರಹಕ್ಕೂ ಇರುವ ದೂರ * 378 ದಿನ : ಸೂರ್ಯನನ್ನು ಒಂದು ಸುತ್ತು ಹಾಕಲು ಪ್ಲಾನೆಟ್ ಕೆಒಐ-456.04 ತೆಗೆದುಕೊಳ್ಳುವ ಸಮಯ