Job Description: ರಾಯಪುರ : ಛತ್ತೀಸ್ ಗಢ ಸರಕಾರವು ರೈತರಿಗಾಗಿ 'ರಾಜೀವ್ ಗಾಂಧಿ ಕಿಸಾನ್ ನ್ಯಾಯ್' ಯೋಜನೆ ಜಾರಿಗೊಳಿಸಿದ್ದು ಈ ನೂತನ ಯೋಜನೆಯಡಿ ರೈತರ ತಲಾ ಎಕರೆ ಭೂಮಿಗೆ 10 ಸಾವಿರ ರೂ. ಬ್ಯಾಂಕ್ ಖಾತೆಗೆ ವರ್ಗಾಯಿಸಲಿದೆ. * ಈ ಯೋಜನೆಯಲ್ಲಿ ನೇರಲಾಭ ವರ್ಗಾವಣೆ ಮೂಲಕ ಮೊದಲ ಕಂತಿನಲ್ಲಿ ಸರಕಾರವು 19 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಸುಮಾರು 1,500 ಕೋಟಿ ರೂ.ಗಳನ್ನು ಹಣವನ್ನು ವರ್ಗಾಯಿಸಲಿದೆ.